ನಮಸ್ಕಾರ, ನಾನು ದಿಲಿಪ್
(ವಿದ್ಯಾರಣ್ಯಪುರ ಜಯರಾಮ್ ದಿಲಿಪ್
ಭಟ್.)
ಲಲಿತಕಲೆ ಮತ್ತು
ಕ್ರೀಡೆಯಲ್ಲಿ ಬಹಳ ಆಸಕ್ತಿ ಇದೆ. ಬಹಳಷ್ಟು ಸಮಯ ಅಂತರಜಾಲದಲ್ಲಿ ಮುಳ್ಗಿರ್ತೀನಿ.
ಮೆಕ್ಯಾನಿಕಲ್ ಇಂಜಿನಿಯರ್ರು. ಓರ್ವ ಪ್ರೋಗ್ರಾಮರ್ ಕೂಡ. ಟ್ರೆಕ್ಕಿಂಗ್, ರಾಕ್
ಕ್ಲೈಂಬಿಂಗ್, ಬೈಕ್ ರೈಡ್ ಒಂದ್ರೀತಿ ಹವ್ಯಾಸ.
ಪ್ರವಾಸಿತಾಣ ಸುತ್ತಾಡೋದು ಅಂದ್ರೆ ತುಂಬಾ ಇಷ್ಟ.
ಕರಾವಳಿ ಮತ್ತೆ ಬೆಟ್ಟ ಗುಡ್ಡ ಪ್ರದೇಶಗಳಿಗೆ ಹೋಗಿ ರಜೆಯ ಮಜಾ ಮಾಡೋದು
ಪಂಚಪ್ರಾಣ.
ಕೆಲವೊಮ್ಮೆ ಫೋಟೋಗಳನ್ನೂ ತೆಗಿತೀನಿ. ಕೆಳಗಿರುವ ಕರೋಸಲ್ ನೋಡಿ, ನಾನು ಕ್ಲಿಕ್ಕಿಸಿರುವ ಹಲವು ಭಾವಚಿತ್ರಗಳಿವೆ.